Dr Shivarajkumar celebrating his 60th birthday today. Here is some interesting things about Shivanna<br /><br />ಡಾ ಶಿವರಾಜ್‌ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 60ನೇ ವರುಷಕ್ಕೆ ಕಾಲಿಟ್ಟಿರುವ ಶಿವರಾಜ್‌ಕುಮಾರ್ ಇನ್ನೂ ಯಂಗ್ ಆಂಡ್ ಎನರ್ಜಿಟಿಕ್ ಆಗಿ ಇದ್ದಾರೆ. ಶಿವಣ್ಣ ಬಗ್ಗೆ ಈ ವೀಡಿಯೋದಲ್ಲಿ ಹೇಳುವ ಸಣ್ಣ ಪ್ರಯತ್ನ.<br />